Thursday, May 27, 2010
ಸ್ಪೂರ್ಥಿಸೆಲೆ 27-May-10
ಕಣ್ಣೀರು ಎಂದರೆ ಮತ್ತೇನೂ ಅಲ್ಲ . ಅದು ನಮ್ಮ ಹೃದಯವನ್ನು ಶುದ್ದ ಗೊಳಿಸಿದ ನೀರು , ಹಾಗಾಗಿ ನಲಿವಿಗಿಂತಲೂ ನೋವಿನಲ್ಲಿ ನಾವು ಹೆಚ್ಹು ಹೆಚ್ಚಾಗಿ ಶುಭ್ರಗೊಳ್ಳುತ್ತಿರುತ್ತೇವೆ.
Monday, May 24, 2010
ಸ್ಪೂರ್ಥಿಸೆಲೆ 24-May-10
ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ . ಹಾಗೂ ಯಾವ ಸತ್ಯವೂ ಕಾಣಿಸಿವುದಿಲ್ಲ. ಅದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿ , ಸಮಾಧಾನದಿಂದ ಇಟ್ಟುಕೊಳ್ಳಬೇಕು .
Wednesday, May 19, 2010
Monday, May 17, 2010
ಸ್ಪೂರ್ಥಿಸೆಲೆ 17-May-10
ಸುಂದರ ವದನಕ್ಕಿಂತ ಒಳ್ಳೆಯ ಹೃದಯವೇ ಮುಖ್ಯ . ಸೌಂದರ್ಯ ಮೇಲ್ನೋಟಕ್ಕೆ ಅಷ್ಟೇ ಸೀಮಿತ . ಆದ್ದರಿಂದ ನಾವೆಲ್ಲಾ ಹೃದಯವಂತ ರಾಗಲು ಪ್ರಯತ್ನಿಸೋಣ .
Sunday, May 16, 2010
ACHYUTHASHTAKAM..... lyrics
Achyutam Keshavam Rama Narayanam
Krishna Damodaram Vasudevam Harim
Shri Dharam Madhavam
Gopika Vallabham
Janaki Nayakam Ramachandram Bhaje ……
Achyutam Keshavam Satyabha Madhavam
Madhavam Shri Dharam
Radhika Radhitam
Indira Mandiram Chetasa Sundaram
Devakinandanam Nandajam Sandadhe
Vishnave Jishnave Sankhine Chakrine
Rukminiragine Janakijanaye
Vallavivallabhayarc hitayatmane
Kamsavidhvansine Vamshine Te Namah
Krishna Govinda He Rama Narayana
Shripate Vasudevajita Shrinidhe
Achyutananta He Madhavadhoksaja
Dvarakanayaka Draupadiraksaka
Rakshasaksobhitah Sitaya Sobhito
Dandakaranyabhu Punyata Karanah
Lakshmanenanvito Vanaraih Sevito
Agastya Sampujitoradhavah Patu Mam
Dhenukaristakanista kriddveshiha
Keshiha Kansahrdvansikavada kah
Putanakopakah Surajakhelano
Balagopalakah Patu Mam Sarvada
Vidyududyotavat Prasphuradvasasam
Pravrdambhodavat Prollasadvigraham
Vanyaya Malaya Sobhitorahsthalam
Lohitanghridvayam Varijaksam Bhaje
Kunchitaih Kuntalairbhrajamana nanam
Ratnamaulim Lasatkundalam Gandayoh
Harakeyurakam Kankanaprojjvalam
Kinkinimanjulam
Shyamalam Tam Bhaje
Achyutasyastakam Yah Pathedistadam
Prematah Pratyaham
Purusah Sasprihan
Vrittatah Sundaram Kartrivisvambharas
Tasya Vasyo Harirjayate Satvaram?
Krishna Damodaram Vasudevam Harim
Shri Dharam Madhavam
Gopika Vallabham
Janaki Nayakam Ramachandram Bhaje ……
Achyutam Keshavam Satyabha Madhavam
Madhavam Shri Dharam
Radhika Radhitam
Indira Mandiram Chetasa Sundaram
Devakinandanam Nandajam Sandadhe
Vishnave Jishnave Sankhine Chakrine
Rukminiragine Janakijanaye
Vallavivallabhayarc hitayatmane
Kamsavidhvansine Vamshine Te Namah
Krishna Govinda He Rama Narayana
Shripate Vasudevajita Shrinidhe
Achyutananta He Madhavadhoksaja
Dvarakanayaka Draupadiraksaka
Rakshasaksobhitah Sitaya Sobhito
Dandakaranyabhu Punyata Karanah
Lakshmanenanvito Vanaraih Sevito
Agastya Sampujitoradhavah Patu Mam
Dhenukaristakanista kriddveshiha
Keshiha Kansahrdvansikavada kah
Putanakopakah Surajakhelano
Balagopalakah Patu Mam Sarvada
Vidyududyotavat Prasphuradvasasam
Pravrdambhodavat Prollasadvigraham
Vanyaya Malaya Sobhitorahsthalam
Lohitanghridvayam Varijaksam Bhaje
Kunchitaih Kuntalairbhrajamana nanam
Ratnamaulim Lasatkundalam Gandayoh
Harakeyurakam Kankanaprojjvalam
Kinkinimanjulam
Shyamalam Tam Bhaje
Achyutasyastakam Yah Pathedistadam
Prematah Pratyaham
Purusah Sasprihan
Vrittatah Sundaram Kartrivisvambharas
Tasya Vasyo Harirjayate Satvaram?
Saturday, May 15, 2010
ಸ್ಪೂರ್ಥಿಸೆಲೆ 15-May-10
ಸುಂದರ ಬದುಕು ಎಂಬುದು ಒಂದು ಕಲ್ಪನೆ . ಆದರೆ ನಿಜವಾದ ಬದುಕಿದೆಯಲ್ಲ ಅದು ಆ ಕಲ್ಪನೆಗಿಂತ ಸುಂದರ .
ಅದ್ದರಿಂದ ನಿಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಅನುಭವಿಸುವುದನ್ನು ರೂಡಿಸಿಕೊಳ್ಳಿ.
ಅದ್ದರಿಂದ ನಿಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಅನುಭವಿಸುವುದನ್ನು ರೂಡಿಸಿಕೊಳ್ಳಿ.
Wednesday, May 12, 2010
Think - About It
Today before you think of saying an unkind word
Think of someone who can't speak
Before you complain about the taste of your food
Think of someone who has nothing to eat
Before you complain about your husband or wife
Think of someone who's crying out to God for a companion
Today before you complain about life
Think of someone who went too early to heaven
Before you complain about your children
Think of someone who desires children but they're barren
Before you argue about your dirty house; someone didn't clean or sweep
Think of the people who are living in the streets
Before whining about the distance you drive
Think of someone who walks the same distance with their feet
And when you are tired and complain about your job
Think of the unemployed, the disabled and those who wished they had your job
But before you think of pointing the finger or condemning another
Remember that not one of us are without sin and we all answer to one maker
And when depressing thoughts seem to get you down
Put a smile on your face and thank God you're alive and still around.

Tuesday, May 11, 2010
ಸ್ಪೂರ್ಥಿಸೆಲೆ 11-May-10
ನೀವು ಸಂತಸದ ಕ್ಷಣಗಳಿಗೆ ಕಾಯುತ್ತ ಕುಳಿತರೆ ಅದೆಂದೂ ಬರಲಿಕಿಲ್ಲ . ಈ ಕ್ಷಣದಲ್ಲಿಯೇ ಸಂತಸ ನಿಮ್ಮಲಿದೆಯೆಂದು ಅಂದುಕೊಳ್ಳಿ . ಸಂತಸ , ನೆಮ್ಮದಿ ನಿಮ್ಮದಾಗುತ್ತದೆ .
Monday, May 10, 2010
ಸ್ಪೂರ್ಥಿಸೆಲೆ 10-May-10
ಸೌಂದರ್ಯಕ್ಕೆ ಮಹತ್ವ ಕೊಟ್ಟರೆ ಒಂದು ದಿನ ಅದು ಮುಕ್ಕಾಗುತ್ತದೆ. ಹಣಕ್ಕೆ ಮಹತ್ವ ಕೊಟ್ಟರೆ ಒಂದು ದಿನ ಅದೂ ಖಾಲಿಯಾಗುತ್ತದೆ . ಉತ್ತಮ ಗುಣ ಹಾಗಲ್ಲ ಅದು ಶಾಶ್ವತ .
Saturday, May 8, 2010
ಸ್ಪೂರ್ಥಿಸೆಲೆ 8-May-10
ಜೀವನದಲ್ಲಿ ಸಂತಸ ಅನುಭವಿಸಬೇಕು ಅಂದ್ರೆ ಇಂದು ಮೊದಲ ದಿನ ಅಂತ ಭಾವಿಸಿ . ಏನಾದರೂ ಸಾಧಿಸಬೇಕು ಅಂತ ನಿರ್ಧರಿಸಿದರೆ ಇಂದೇ ಕೊನೆ ದಿನ ಎಂದು ಭಾವಿಸಿ .
Wednesday, May 5, 2010
Tuesday, May 4, 2010
Saturday, May 1, 2010
Tips
ಅಡುಗೆ ಮಾಡುವುದು ಅದ್ಭುತ ಕಲೆ. ಅಡುಗೆ ಮನೆಯನ್ನು ನೀಟಾಗಿಟ್ಟುಕೊಳ್ಳುವುದು ಮತ್ತು ಅಡುಗೆ ಪದಾರ್ಥಗಳನ್ನು ಕೆಡದಂತೆ ಬಳಸುವುದು ಕೂಡ ಒಂದು ಕಲೆಯೇ
೧. ದೋಸೆ ಮಾಡುವಾಗ ದೋಸೆ ಕಾವಲಿಗೆ ಕಚ್ಚುತ್ತಿದ್ದರೆ ಒಂದು ಈರುಳ್ಳಿಯನ್ನು 1/2 ಮಾಡಿ ಕಾವಲಿಗೆ ತಿಕ್ಕಿ ದೋಸೆ ಹುಯ್ಯಿರಿ .
೨. ಟೀ ಮಾಡುವಾಗ ಸ್ವಲ್ಪ ಏಲಕ್ಕಿ ಪುಡಿ ಹಾಕಿದರೆ ಘಮ್ಮನೆಯ ಚಹಾ ಮತ್ತಷ್ಟು ರುಚಿ ಪಡೆಯುತ್ತದೆ.ಟೀ ಮಾಡುವಾಗ ನೀರು ಹಾಕಿ ಟೀ ಮಾಡುವ ಬದಲು, ಹಾಲನ್ನೇ ಇಟ್ಟು ಅದಕ್ಕೆ ಟೀ ಪುಡಿ ಹಾಕಿ ಮಾಡಿದರೆ ತುಂಬಾ ಚೆನ್ನಾಗಿರುವುದು .
೩. ತರಕಾರಿ ಬಾಡಿದ ಹಾಗಿದ್ದರೆ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ತರಕಾರಿಗಳನ್ನು 1/2 ಗಂಟೆ ಮುಳುಗಿಸಿಡಿ. ಮತ್ತೆ ಹೊಸದರಂತೆ ಹಾಗುತ್ತದೆ.

ಊಟವಾದ ಕೂಡಲೇ ಹಣ್ಣು ತಿಂದೀರಿ ಜೋಕೆ!
ಹಣ್ಣುಗಳನ್ನು ಯಾರು ಇಷ್ಟಪಡುವುದಿಲ್ಲ? ಪ್ರಕೃತಿಜನ್ಯವಾಗಿ ದೊರೆಯುವ ಅನೇಕ ಹಣ್ಣುಗಳನ್ನು ಈ ದುಬಾರಿ ಕಾಲದಲ್ಲಿ ಎಷ್ಟೇ ದುಡ್ಡು ತೆತ್ತಾದರೂ ಸರಿ ತಿನ್ನುವುದನ್ನು ಬಿಡುವುದಿಲ್ಲ. ಊಟವಾದನಂತರ ಹಣ್ಣು ಹೊಟ್ಟೆಗಿಳಿಸದಿದ್ದರೆ ತಿಂದದ್ದು ಅರಗುವುದಿಲ್ಲ ಎಂದು ತಿಂದೇ ತಿನ್ನುತ್ತೇವೆ. ಕೆಲವರಿಗೆ ಕೆಲವು ಹಣ್ಣುಗಳನ್ನು ಕಂಡರೆ ಅಲರ್ಜಿ ಇದ್ದರೂ ತಾವು ಇಷ್ಟಪಡುವ ಹಣ್ಣುಗಳನ್ನು ಕಷ್ಟಪಟ್ಟಾದರೂ ಸರಿ ತಿಂದೇ ತಿನ್ನುತ್ತಾರೆ. ಆದರೆ ಹಣ್ಣುಗಳನ್ನು ಯಾವಾಗ ತಿನ್ನಬೇಕು?
ಜಠರದಲ್ಲಿ ಸೇರಿದ ಆಹಾರದ ಜೊತೆ ಹಣ್ಣು ಕೂಡ ಸೇರುತ್ತಿದ್ದಂತೆ ಹೆಚ್ಚಿನ ಆಮ್ಲ ಬಿಡುಗಡೆಯಾಗಿ ಮೇಲಿನ ತಳಮಳಗಳು ಪ್ರಾರಂಭವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ತಿಂದರೆ ಅದು ಜಠರದ ಮೂಲಕ ನೇರವಾಗಿ ಸಣ್ಣಕರುಳನ್ನು ಸೇರುತ್ತದೆ. ಊಟವಾದ ಮೇಲೆ ತಿಂದರೆ ಸಣ್ಣಕರುಳಿಗೆ ನೇರವಾಗಿ ಸೇರದೆ ಆಹಾರದೊಡನೆ ಕೂಡಿ ಹೊಟ್ಟೆಯೂ ಹಾಳು, ಆರೋಗ್ಯವೂ ಹಾಳು.
ಖಾಲಿ ಹೊಟ್ಟೆಯಲ್ಲಿ ತಿಂದರೆ ಅನೇಕ ಪ್ರಯೋಜನಗಳಿವೆ. ಹಣ್ಣುಗಳು ನಮ್ಮ ಪಚನಕ್ರಿಯೆಯನ್ನು ಸರಳವಾಗಿಸುತ್ತವೆ. ಜಠರದಲ್ಲಿನ ವಿಷಕಾರಕಗಳನ್ನು ಹೊರಹಾಕುತ್ತವೆ. ಚೈತನ್ಯದ ಚಿಲುಮೆಯನ್ನಾಗಿ ಮಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣು ತಿಂದರೆ ಕೂದಲು ಬೇಗನೆ ನೆರೆಯುವುದನ್ನು, ತಲೆ ಬೋಳಾಗುವುದನ್ನು, ಕಣ್ಣಿನ ಸುತ್ತ ಕಪ್ಪು ಕಲೆಗಳಾಗುವುದನ್ನು, ಬೇಗನೆ ಸುಸ್ತಾಗುವುದನ್ನು ತಪ್ಪಿಸುತ್ತದೆ .
ಸ್ಪೂರ್ಥಿಸೆಲೆ 1-May-10
ಜೀವನದಲ್ಲಿ ಯಶಸ್ವಿಯಾಗಲು ಸ್ನೇಹಿತರು ಬೇಕು , ಇನ್ನೂ ಯಶಸ್ವಿಯಾಗಲು ಟೀಕಾಕಾರರು , ನಿಂದಕರು ಬೇಕು , ಅವರು ನಮ್ಮ ಸ್ನೇಹಿತರೆ .
Subscribe to:
Posts (Atom)