Tuesday, February 9, 2010

ಸ್ಪೂರ್ಥಿಸೆಲೆ 10-Feb-10

ನೀವು ಮಾಡುವ ತಪ್ಪುಗಳೆಲ್ಲವನ್ನು ತಲೆಯ ಮೇಲೆ ಹೊತ್ತು ಕೊಳ್ಳಬೇಡಿ. ಅವುಗಳ ಭಾರವೇ ನಿಮಗೆ ಮುಳುವಾಗಬಹುದು . ಅವುಗಳನ್ನು ಕಾಲ ಕೆಳಕ್ಕೆ ಹಾಕಿ . ಏಕೆಂದರೆ ಅವುಗಳನ್ನು ಮೆಟ್ಟಿ ಮೇಲಕ್ಕೇರಲು ಸಹಾಯವಾಗುತ್ತದೆ .

No comments:

Post a Comment