Saturday, May 1, 2010
ಸ್ಪೂರ್ಥಿಸೆಲೆ 1-May-10
ಜೀವನದಲ್ಲಿ ಯಶಸ್ವಿಯಾಗಲು ಸ್ನೇಹಿತರು ಬೇಕು , ಇನ್ನೂ ಯಶಸ್ವಿಯಾಗಲು ಟೀಕಾಕಾರರು , ನಿಂದಕರು ಬೇಕು , ಅವರು ನಮ್ಮ ಸ್ನೇಹಿತರೆ .
Thursday, April 29, 2010
Wednesday, April 28, 2010
Saturday, April 24, 2010
ಸ್ಪೂರ್ಥಿಸೆಲೆ 24-Apr-10
ನಿಮ್ಮನ್ನು ಟೀಕಿಸಿದಾಗ ಸುಮ್ಮನಿರಿವುದು ನಿಮ್ಮ ದೌರ್ಬಲ್ಯ ಅಲ್ಲ . ಟೀಕೆಗಳನ್ನು ಸಹಿಸಿಕೊಳ್ಳುವ ನಿಮ್ಮ ಗಟ್ಟಿತನದ ಪ್ರತೀಕವದು .
Friday, April 23, 2010
ಸ್ಪೂರ್ಥಿಸೆಲೆ 23-Apr-10
ಜೀವನದಲ್ಲಿ ನೀವೇನು ಅಗಬೇಕೆಂಬುದನ್ನು ನಿರ್ಧರಿಸಿ . ಹದ್ದಿನಂತೆ ಆಕಾಶದಲ್ಲಿ ಹಾರಬೇಕೆಂದು ತೀರ್ಮಾನಿಸಿದರೆ ಈಜು ಕಲಿಯುತ್ತ ಸಮಯ ಹಾಲು ಮಾಡಬೇಡಿ .
Monday, April 19, 2010
ಸ್ಪೂರ್ಥಿಸೆಲೆ 19-aprl-10
ಏಕಾಂಗಿಯಾಗಿರುವಾಗ ನಮ್ಮ ಜೊತೆ ಮಾತನಾಡುವವರು ಯಾರು ಇಲ್ಲ ಎಂದು ಸಂಕಟ ಪಡುತ್ತೇವೆ . ಆದರೆ ಏಕಾಂಗಿತನ ನಮ್ಮ ಆತ್ಮದೊಂದಿಗೆ ಸಂವಾದಿಸುವುದನ್ನು ಕಲಿಸುತ್ತದೆ.
Friday, April 16, 2010
ಸ್ಪೂರ್ಥಿಸೆಲೆ 16-Apr-10
ಕನಸು ಎಲ್ಲವನ್ನು ಸಾಧ್ಯವಾಗಿಗಿಸುತ್ತದೆ . ಆಶಾಭಾವ ಎಲ್ಲದ್ದಕ್ಕೂ ಚಾಲನೆ ನೀಡುತ್ತದೆ . ಪ್ರೀತಿ ಎಲ್ಲವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ . ನಗುವೊಂದೇ ಈ ಎಲ್ಲವನ್ನೂ ನಿಜವಾಗಿಸುತ್ತದೆ .
Subscribe to:
Posts (Atom)