Friday, April 9, 2010
Wednesday, April 7, 2010
ಸ್ಪೂರ್ಥಿಸೆಲೆ 7-Apr-10
ಉತ್ತಮ ಭಾಷಣ ಅಂದ್ರೆ ಒಳ್ಳೆಯ ಆರಂಭ ಹಾಗೂ ಒಳ್ಳೆಯ ಅಂತ್ಯವಿರಬೇಕು ಮತ್ತು ಅವುಗಳ ಅಂತರ ಅತೀ ಕಿರಿದಾಗಿರಬೇಕು .
Tuesday, April 6, 2010
ಸ್ಪೂರ್ಥಿಸೆಲೆ 6-Apr-10
ನೀವು ಬೇಸರದ್ದಲಿದ್ದಾಗ ಜೀವನ ನಿಮ್ಮನ್ನು ನೋಡಿ ಅಣಕಿಸಿತ್ತದೆ. ಸಂತಸದ್ದಲಿದ್ದಾಗ ನಿಮ್ಮನ್ನು ನೋಡಿ ನಗುತ್ತದೆ . ನೀವು ಬೇರೆಯವರಿಗೆ ಖುಷಿಗೆ ಕಾರಣರಾದಾಗ ಸೆಲ್ಯೂಟ್ ಹೊಡೆಯುತ್ತದೆ .
Saturday, April 3, 2010
ಸ್ಪೂರ್ಥಿಸೆಲೆ 3-Apr-10
ಭಾವನೆಗಳಿಗೆ ಪದಗಳಿರುವುದಿಲ್ಲ. ಬಯಕೆಗಳು ಪ್ರಾರ್ಥನೆಗಲಾಗಿರುವುದಿಲ್ಲ . ಆದರೆ ನಗು ಹಾಗಲ್ಲ . ಅದು ನಿಮ್ಮದೊಂದೇ ಅಲ್ಲ ಬೇರೆಯವರಿಗೂ ಸಂತಸ ನೀಡುತ್ತದೆ .
Friday, April 2, 2010
ಸ್ಪೂರ್ಥಿಸೆಲೆ 2-Apr-10
ನಾವು ಬೇಸರದ್ದಲ್ಲಿದ್ದಾಗ ಬೇರೆ ಯವರಿಂದ ಸಾಂತ್ವನ ಬಯಸುತ್ತೇವೆ . ಆದರೆ ನಾವು ಸಂತಸದಲ್ಲಿದ್ದಾಗ ಬೇಸರದಲ್ಲಿದ್ದವರಿಗೆ ಸಾಂತ್ವನ ನೀಡಲು ಮರೆಯುವತ್ತೇವೆ . ನಮ್ಮ ಸಂತಸದಷ್ಟೇ ಸಾಂಥ್ವನವೂ ಮುಖ್ಯ .
Thursday, April 1, 2010
Monday, March 29, 2010
ಸ್ಪೂರ್ಥಿಸೆಲೆ 28-Mar-10
ಸುಂದರ ಚಿತ್ರಗಳನ್ನು ನೆಗೆಟಿವ್ ಗಳಿಂದ ಡಾರ್ಕ್ ರೂಮಿನಲ್ಲಿ ದೆವೆಲೊಪ್ ಮಾಡುತ್ತಾರೆ . ಜೀವನದಲ್ಲಿ ಕತ್ತಲು ಕವಿದಿದೆ ಅಂದ್ರೆ ಮುಂದೆ ಸುಂದರ ಚಿತ್ರ ದೆವೆಲೊಪ್ ಆಗುತ್ತದೆ ಎಂದರ್ಥ.
Subscribe to:
Posts (Atom)