Tuesday, August 31, 2010
ಸ್ಪೂರ್ಥಿಸೆಲೆ 31-Aug-10
ನಿಮ್ಮಲ್ಲಿ ಒಂದು ಕನಸು ಇದೆಯೆನ್ನಿ . ಅದನ್ನು ಸುಮ್ಮನೆ ಹಾರಲು ಬಿಡಬೇಡಿ . ಕಾರಣ ಕನಸುಗಳೆಂದರೆ ಬೀಜಗಳಿದ್ದಂತೆ. ಅವುಗಳಿಂದಲೇ ಸುಂದರ ನಾಳೆಗಳು ಹುಟ್ಟುತ್ತವೆ .
Thursday, August 19, 2010
Why is devotion necessary?
Devotion activates our higher centres. Devotion purifies our emotions. Devotion allows the finer vibrations to flow into our lives. With devotion, your third eye or intuitive eye opens, and you would see many meaningful coincidences occurring in your life. You will see the mysterious hand of God blessing you.
Monday, August 9, 2010
ಸ್ಪೂರ್ಥಿಸೆಲೆ 9-Aug-10
ಸತ್ಯ ತಿಳಿಯುವುದು ಜ್ಞಾನ ಮಾರ್ಗ ,
ಸತ್ಯವನ್ನು ನಂಬುವುದು ಭಕ್ತಿ ಮಾರ್ಗ ,
ಸತ್ಯಪಥದಲ್ಲಿ ನಡೆಯುವುದು ಮುಕ್ತಿಮಾರ್ಗ .
ಸತ್ಯವನ್ನು ನಂಬುವುದು ಭಕ್ತಿ ಮಾರ್ಗ ,
ಸತ್ಯಪಥದಲ್ಲಿ ನಡೆಯುವುದು ಮುಕ್ತಿಮಾರ್ಗ .
Friday, August 6, 2010
ಸ್ಪೂರ್ಥಿಸೆಲೆ 6-Aug-10
ನೀವು ಯಶಸ್ಸಿನ ಉತ್ತುಂಗದಲ್ಲಿರುವಾಗ ಹಿತೈಷಿಗಲೆಲ್ಲನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಾರೆ . ನೀವು ಕಷ್ಟದ್ದಲ್ಲಿದ್ದಾಗ ಮಾತನಾಡಿಸುವವರು ಮಾತ್ರ ನಿಜವಾದ ಹಿತೈಷಿಗಳು .
Monday, August 2, 2010
Subscribe to:
Posts (Atom)