Friday, July 30, 2010
ಸ್ಪೂರ್ಥಿಸೆಲೆ 30-Jul-10
ಯಶಸ್ವಿ ವ್ಯಕ್ತಿಗಳಿಗೆ ಮೌನ ಹಾಗೂ ನಗುವಿನ ಮಹತ್ವ ಚೆನ್ನಾಗಿ ತಿಳಿದಿರುತ್ತದೆ . ಸಮಸ್ಯೆ ಪರಿಹರಿಸಲು ನಗುತ್ತಾರೆ ಹಾಗೂ ಸಮಸ್ಯೆ ಎದುರಾಗದಂತೆ ತಡೆಯಲು ಮೌನ ವಹಿಸುತ್ತಾರೆ . ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡವರು ಯಶಸ್ವಿಯಾಗುತ್ತಾರೆ .
Wednesday, July 28, 2010
ಸ್ಪೂರ್ಥಿಸೆಲೆ 28-Jul-10
ನಾವು ಪ್ರತಿದಿನ ಹೇಗೆ ಕಳೆಯುತ್ತೇವೆ ಎಂಬುದನ್ನು ಆಧರಿಸಿ ನಮ್ಮ ಬದುಕನ್ನು ಹೇಗೆ ಕಳೆಯುತ್ತೇವೆ ಎಂಬುದನ್ನು ನಿರ್ಧರಿಸಬಹುದು . ಅದ್ದರಿಂದ ಪ್ರತಿದಿನವನ್ನು ಸಾರ್ಥಕವಾಗುವಂತೆ ಕಳೆಯೋಣ . ಆಗ ಬದುಕು ಸಾರ್ಥಕವಾಗಬಹುದು .
Tuesday, July 27, 2010
ಸ್ಪೂರ್ಥಿಸೆಲೆ 27-Jul-10
ನಮ್ಮ ಕೋಪ ಎಷ್ಟು ದುಬಾರಿ ಅಗಿರಬೇಕೆಂದರೆ ಯಾರು ಕೊಂಡುಕೊಳ್ಳಲೇ ಬಾರದು . ನಮ್ಮ ನಗು ಹೇಗಿರಬೇಕೆಂದರೆ ಎಲ್ಲರಿಗು ಉಚಿತವಾಗಿ ಸಿಗುವಂತಿರಬೇಕು.
Wednesday, July 21, 2010
ಸ್ಪೂರ್ಥಿಸೆಲೆ 21-Jul-10
ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಎಂಬುದು ಮುಖ್ಯ ಅಲ್ಲ . ಅಲ್ಲಿ ಇರುವ ಸ್ನೇಹಿತರನ್ನು ಹೇಗೆ ಇಟ್ಟು ಕೊಂಡಿದ್ದಿರಿ , ಅವರ ಜತೆ ಎಷ್ಟು ಉತ್ತಮ ಸಂಬಂಧ ಹೊಂದಿದ್ದೀರಿ ಎಂಬುದು ಮುಖ್ಯ . ಉತ್ತಮ ಸ್ನೇಹಿತರು ನಿಮ್ಮ ಬದುಕಿಗೆ ಇನ್ನೂ ಹೆಚ್ಹಿನ ಅರ್ಥ ಹಾಗೂ ಮಹತ್ವವನ್ನು ಹೆಚ್ಹು ಮಾಡಬಲ್ಲರು .
As I Heard .............
Devotees always have one prayer or desire that they should always remember the
Lord and never forget the Lord and at the point of death they should remember Him. One of the lady She was a kind and humble lady . She used to spend hours in bhakti and was a regular visitor of Vrndavan dham. She always had a desire that whenever she leaves her body her ashes should be immersed in Yamuna river in Vrndavan dham. With age she got alzeimer’s and her condition was so critical that she was not able to recognize anyone not even her husband and her only son.One day she requested her husband to take her to Vrndavan dham . Her husband advised her not to go in such a condition but she was adamant like a child . Somehow her husband agreed and send her to Vrndavan with her friend . Next day after reaching Vrndavan she called her husband to come immediately to the temple .when asked for the reason she didn’t say anything and just told him to reach as soon as possible.He reached there without delay and asked for the reason.she told that Krishna is waiting for her to take her with Him. He asked where is He I can’t see Him. She said yeah you can’t see Him He is there standing near the door saying like that she left her body.
What a beautiful death ? Actually we always fear that whether we will remember the Lord at the time of death . No matter whether a devotee is having alzeimer’s or is in coma or in any xyz condition at the time of death and is not able to remember or chant the holy name of the Lord .
Lord never forgets His devotees . He will personally come and will take His devotee with Him.Such pastime inspire us to realize the greatness of the Lord and help us to
grow spiritually .
Hare Krishna Hare Krishna Krishna Krishna Hare Hare
Hare Rama Hare Rama Rama Rama Hare Hare
Lord never forgets His devotees
Bhagavan Sri Krishna says in Gita 10.9-10 ," Those whose minds are fixed on Me and whose lives are surrendered to Me, derive great satisfaction from enlightening one another about my greatness and speaking about Me. Those whose minds are devoted to Me worship Me with great joy. I Myself give to them the yoga of wisdom, by which they can come to Me" .
Tuesday, July 20, 2010
ಸ್ಪೂರ್ಥಿಸೆಲೆ 20-Jul-10
ಜೀವನದ ಪ್ರತಿಯೊಂದು ಗೆಲುವನ್ನು ವಿನ್ರಮವಾಗಿ ಒಪ್ಪಿಕೊಳ್ಳಿ . ಅದೇ ವೇಳೆ ಸೋಲನ್ನು ಗೌರವಯುತವಾಗಿ ಸ್ವಾಗತಿಸಿ . ಇದು ನಿಮ್ಮ ನೀತಿಯಾಗಿರಲಿ .
Monday, July 19, 2010
ಸ್ಪೂರ್ಥಿಸೆಲೆ 19-Jul-10
ನಿಮ್ಮ ಮೊಗ ಅರಳಲು ಕಾರಣರಾದವರಿಗೆ ಧನ್ಯವಾದ ಹೇಳಿ . ನಿಮ್ಮನ್ನು ಕಾಡುವವರನ್ನುಸಹಿಸಿಕೊಳ್ಳಿ . ಆದರೆ ನಿಮ್ಮ ದುಃಖದ ನಡುವೆಯೂ ನಗು ಹಂಚಿದವರನ್ನು ನಿಜವಾಗಿಯೂ ನಂಬಿ .
Wednesday, July 7, 2010
ಸ್ಪೂರ್ಥಿಸೆಲೆ 7-Jul-10
ಇನ್ನೊಬ್ಬರನ್ನು ನೋಡಿ ನನ್ನ ಬಳಿ ಅದಿಲ್ಲ ಇದಿಲ್ಲ ಎಂದು ಕೊರಗಬೇಡಿ . ಇದರರ್ಥ ಅದನ್ನೆಲ್ಲಾ ಗಳಿಸಲು ನಿಮಗೂ ಅವಕಾಶವಿದೆ . ನಿಮ್ಮ ಪ್ರಯತ್ನವೇ ಈ ಗಳಿಕೆಯ ಮಾರ್ಗವಾಗಿರುತ್ತದೆ
Friday, July 2, 2010
ಸ್ಪೂರ್ಥಿಸೆಲೆ 2-Jul-10
ಗುಲಾಬಿ ಗಿಡದ ತುಂಬಾ ಮುಳ್ಳುಗಳಿವೆ ಎಂದು ಭಾವಿಸುವ ಬದಲು ಮುಳ್ಳುಗಳಿರುವ ಗಿಡದ ತುಂಬಾ ಗುಲಾಬಿಗಳಿವೆ ಎಂದು ಭಾವಿಸಿದರೆ ಅದು ನೀಡುವ ಅನುಭವವೇ ಬೇರೆ . ಸಕಾರಾತ್ಮಕ ದೃಷ್ಟಿಕೋನ ಮುಖ್ಯ . ಅದಿದ್ದರೆ ಎಂಥ ಸಂದರ್ಭ , ಸನ್ನಿವೇಶವನ್ನು ಆದರೂ ನಮ್ಮ ಪರವಾಗಿ ಪರಿವರ್ತಿಸಿಕೊಳ್ಳಬಹುದು.
Subscribe to:
Posts (Atom)