Thursday, April 29, 2010
Wednesday, April 28, 2010
Saturday, April 24, 2010
ಸ್ಪೂರ್ಥಿಸೆಲೆ 24-Apr-10
ನಿಮ್ಮನ್ನು ಟೀಕಿಸಿದಾಗ ಸುಮ್ಮನಿರಿವುದು ನಿಮ್ಮ ದೌರ್ಬಲ್ಯ ಅಲ್ಲ . ಟೀಕೆಗಳನ್ನು ಸಹಿಸಿಕೊಳ್ಳುವ ನಿಮ್ಮ ಗಟ್ಟಿತನದ ಪ್ರತೀಕವದು .
Friday, April 23, 2010
ಸ್ಪೂರ್ಥಿಸೆಲೆ 23-Apr-10
ಜೀವನದಲ್ಲಿ ನೀವೇನು ಅಗಬೇಕೆಂಬುದನ್ನು ನಿರ್ಧರಿಸಿ . ಹದ್ದಿನಂತೆ ಆಕಾಶದಲ್ಲಿ ಹಾರಬೇಕೆಂದು ತೀರ್ಮಾನಿಸಿದರೆ ಈಜು ಕಲಿಯುತ್ತ ಸಮಯ ಹಾಲು ಮಾಡಬೇಡಿ .
Monday, April 19, 2010
ಸ್ಪೂರ್ಥಿಸೆಲೆ 19-aprl-10
ಏಕಾಂಗಿಯಾಗಿರುವಾಗ ನಮ್ಮ ಜೊತೆ ಮಾತನಾಡುವವರು ಯಾರು ಇಲ್ಲ ಎಂದು ಸಂಕಟ ಪಡುತ್ತೇವೆ . ಆದರೆ ಏಕಾಂಗಿತನ ನಮ್ಮ ಆತ್ಮದೊಂದಿಗೆ ಸಂವಾದಿಸುವುದನ್ನು ಕಲಿಸುತ್ತದೆ.
Friday, April 16, 2010
ಸ್ಪೂರ್ಥಿಸೆಲೆ 16-Apr-10
ಕನಸು ಎಲ್ಲವನ್ನು ಸಾಧ್ಯವಾಗಿಗಿಸುತ್ತದೆ . ಆಶಾಭಾವ ಎಲ್ಲದ್ದಕ್ಕೂ ಚಾಲನೆ ನೀಡುತ್ತದೆ . ಪ್ರೀತಿ ಎಲ್ಲವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ . ನಗುವೊಂದೇ ಈ ಎಲ್ಲವನ್ನೂ ನಿಜವಾಗಿಸುತ್ತದೆ .
Saturday, April 10, 2010
ಸ್ಪೂರ್ಥಿಸೆಲೆ 10-Apr-10
ನೀವು ನಿಮ್ಮ ಮಾತಿನಿಂದ ಬೇಸರ ಪಶ್ಚಾತ್ತಾಪ ಪಟ್ಟಿರಬಹುದೇ ಹೊರತು ಮೌನದಿಂದ ಅಲ್ಲ . ಮಾತಿಗಿಂತ ಮೌನದ ಮೂಲಕ ವ್ಯವಹರಿಸುವುದರಿಂದ ಅಷ್ಟರ ಮಟ್ಟಿಗೆ ಬೇಸರವನ್ನು ಕಡಿಮೆ ಮಾಡಿಕೊಳ್ಳಬಹುದು .
Friday, April 9, 2010
Wednesday, April 7, 2010
ಸ್ಪೂರ್ಥಿಸೆಲೆ 7-Apr-10
ಉತ್ತಮ ಭಾಷಣ ಅಂದ್ರೆ ಒಳ್ಳೆಯ ಆರಂಭ ಹಾಗೂ ಒಳ್ಳೆಯ ಅಂತ್ಯವಿರಬೇಕು ಮತ್ತು ಅವುಗಳ ಅಂತರ ಅತೀ ಕಿರಿದಾಗಿರಬೇಕು .
Tuesday, April 6, 2010
ಸ್ಪೂರ್ಥಿಸೆಲೆ 6-Apr-10
ನೀವು ಬೇಸರದ್ದಲಿದ್ದಾಗ ಜೀವನ ನಿಮ್ಮನ್ನು ನೋಡಿ ಅಣಕಿಸಿತ್ತದೆ. ಸಂತಸದ್ದಲಿದ್ದಾಗ ನಿಮ್ಮನ್ನು ನೋಡಿ ನಗುತ್ತದೆ . ನೀವು ಬೇರೆಯವರಿಗೆ ಖುಷಿಗೆ ಕಾರಣರಾದಾಗ ಸೆಲ್ಯೂಟ್ ಹೊಡೆಯುತ್ತದೆ .
Saturday, April 3, 2010
ಸ್ಪೂರ್ಥಿಸೆಲೆ 3-Apr-10
ಭಾವನೆಗಳಿಗೆ ಪದಗಳಿರುವುದಿಲ್ಲ. ಬಯಕೆಗಳು ಪ್ರಾರ್ಥನೆಗಲಾಗಿರುವುದಿಲ್ಲ . ಆದರೆ ನಗು ಹಾಗಲ್ಲ . ಅದು ನಿಮ್ಮದೊಂದೇ ಅಲ್ಲ ಬೇರೆಯವರಿಗೂ ಸಂತಸ ನೀಡುತ್ತದೆ .
Friday, April 2, 2010
ಸ್ಪೂರ್ಥಿಸೆಲೆ 2-Apr-10
ನಾವು ಬೇಸರದ್ದಲ್ಲಿದ್ದಾಗ ಬೇರೆ ಯವರಿಂದ ಸಾಂತ್ವನ ಬಯಸುತ್ತೇವೆ . ಆದರೆ ನಾವು ಸಂತಸದಲ್ಲಿದ್ದಾಗ ಬೇಸರದಲ್ಲಿದ್ದವರಿಗೆ ಸಾಂತ್ವನ ನೀಡಲು ಮರೆಯುವತ್ತೇವೆ . ನಮ್ಮ ಸಂತಸದಷ್ಟೇ ಸಾಂಥ್ವನವೂ ಮುಖ್ಯ .
Thursday, April 1, 2010
Subscribe to:
Posts (Atom)